SIR: ಕರ್ನಾಟಕದಾದ್ಯಂತ ಎಸ್‌ಐಆರ್ ವಿರುದ್ಧ ಅಭಿಯಾನ ಪ್ರಾರಂಭಿಸಿದ ನಟ ಪ್ರಕಾಶ್ ರಾಜ್ ವಿರುದ್ಧ ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಶುರುವಾಗಿದೆ. ಹಲವು ನೆಟ್ಟಿಗರು ಎಸ್‌ಐಆರ್‌ ಪ್ರಕ್ರಿಯೆ ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.