ಮೊದಲ ಟೆಸ್ಟ್ ಪಂದ್ಯದ ಗೆಲುವಿನ ನಂತರ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೋಲ್ ಮಾಡಿದ್ದರು. ಆದರೆ, ಛಲ ಬಿಡದ ಬವುಮಾ ಭರ್ಜರಿ ಶತಕ ಸಿಡಿಸಿ ಸರಣಿಯನ್ನು 2-1 ಅಂತರದಿಂದ ಗೆಲ್ಲಿಸಿಕೊಟ್ಟರು.
Back to Sports
Sports
November 1, 2026 at 4:43 AM
ಇನ್‌ಸ್ಟಾಗ್ರಾಮ್‌ನಲ್ಲಿ ತೆಂಬಾ ಬವುಮಾ ಟ್ರೋಲ್ ಮಾಡಿದ ಟ್ರ್ಯಾವಿಸ್ ಹೆಡ್; ಆಮೇಲೆ ಆಸೀಸ್ಗೆ ನರಕ ತೋರಿಸಿದ ಹರಿಣಗಳು..!
Asianet Suvarna Sports
Excerpt from Asianet Suvarna Sports.