ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 5ನೇ ಹಾಗೂ ಅಂತಿಮ ಟಿ20 ಪಂದ್ಯ ಭಾನುವಾರ ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ. ಸರಣಿ ಗೆದ್ದಿರುವ ಟೀಂ ಇಂಡಿಯಾ, ಕಳೆದ ಪಂದ್ಯದ ಸೋಲಿನಿಂದ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದೆ. ಕಳಪೆ ಫಾರ್ಮ್‌ನಲ್ಲಿರುವ ನಾಯಕ ಶ್ರೇಯಸ್ ಅಯ್ಯರ್ ಮೇಲೆ ತೀವ್ರ ಒತ್ತಡವಿದ್ದು, ತಂಡದಲ್ಲಿ ಕೆಲ ಬದಲಾವಣೆಗಳಾಗುವ ಸಾಧ್ಯತೆಯಿದೆ.
Back to Sports
Sports
November 1, 2026 at 5:12 AM
IND vs NZ 5th T20I: ಕಿವೀಸ್ ಎದುರು ಕಮ್‌ಬ್ಯಾಕ್ ಮಾಡಿ ಗೆಲ್ಲುತ್ತಾ ಟೀಂ ಇಂಡಿಯಾ? ಸರಣಿ ಗೆದ್ದರೂ ಒತ್ತಡದಲ್ಲಿ ಶ್ರೇಯಸ್ ಅಯ್ಯರ್..!
Asianet Suvarna Sports
Excerpt from Asianet Suvarna Sports.