Jailer 2: ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಜೈಲರ್ 2' ಚಿತ್ರ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರವು ಒಂದೇ ನಗರದಲ್ಲಿ ಮುಂಗಡ ಬುಕಿಂಗ್ ಮೂಲಕ ₹10 ಕೋಟಿಗಳ ಗಡಿಯನ್ನು ದಾಟಿದೆ. ಚಿತ್ರ ಗಳಿಸಿದ ಗಳಿಕೆ ಎಷ್ಟು?
Back to Entertainment
Entertainment
October 13, 2026 at 4:25 PM
ಬಾಕ್ಸ್ ಆಫೀಸ್ನಲ್ಲಿ ರಜನಿಕಾಂತ್ ಸುನಾಮಿ! ರಿಲೀಸ್ಗೂ ಮುನ್ನವೇ ₹21 ಕೋಟಿ ಕಲೆಕ್ಷನ್ ಮಾಡಿದ ‘ಜೈಲರ್ 2’!
Asianet Suvarna Entertainment
Excerpt from Asianet Suvarna Entertainment.