Koffee with Karan Season 9: ‘ಕಾಫಿ ವಿತ್ ಕರಣ್’ ತನ್ನ 9ನೇ ಸೀಸನ್‌ಗೆ ಮರಳುತ್ತಿದೆ. ಕರಣ್ ಜೋಹರ್ ಹೇಳುವ ಪ್ರಕಾರ, ಇದು ಅವರ ಕಾರ್ಯಕ್ರಮದ ಕೊನೆಯ ಸೀಸನ್ ಆಗಿರುತ್ತದೆಯಂತೆ. ಈ ಬಾರಿ ಸಲ್ಮಾನ್ ಖಾನ್ ಬಂದಿದ್ದಾರೆ. ಇದೀಗ ಕಾರ್ಯಕ್ರಮದ ಪ್ರೊಮೋ ರಿಲೀಸ್ ಆಗಿದ್ದು, ಸಾಕಷ್ಟು ವೈರಲ್ ಆಗಿದೆ.