ಬಸ್, ರೈಲು ಅಥವಾ ಹೆಚ್ಚು ಗದ್ದಲವಿರುವ ಸ್ಥಳಗಳಲ್ಲಿ ಹೆಡ್‌ಫೋನ್ ಬಳಸುವವರು ಹೊರಗಿನ ಶಬ್ದವನ್ನು ಮೀರಿಸಲು ಧ್ವನಿಯ ಪ್ರಮಾಣವನ್ನು ಹೆಚ್ಚಿಸುತ್ತಾರೆ. ಇದೇ ಅಭ್ಯಾಸ ಕ್ರಮೇಣ ಕಿವಿಗೆ ಅಪಾಯ ತಂದೊಡ್ಡಬಹುದು. ಏನಿದು ಹೆಡ್‌ಫೋನ್ ಸಮಾಚಾರ? ನೋಡಿ..
Back to Lifestyle
Lifestyle
November 2, 2026 at 6:32 AM
ಹೆಡ್‌ಫೋನ್ ಹಾಕ್ಕೊಂಡು ಜೋರಾಗಿ ಹಾಡು ಕೇಳ್ತೀರಾ? ಎಚ್ಚರ! 'ಲೈಫ್ ಬರ್ಬಾದ್ ಆಗ್ಬಹುದು' ಅಂತಿದ್ದಾರೆ ತಜ್ಞರು!
Asianet Suvarna Lifestyle
Excerpt from Asianet Suvarna Lifestyle.