ತಮಿಳು ನಿರ್ಮಾಪಕ ರವೀಂದರ್ ಮತ್ತು ನಿರೂಪಕಿ ಮಹಾಲಕ್ಷ್ಮಿ ದಂಪತಿ ತಮ್ಮ ಬಾಹ್ಯ ರೂಪದ ಕಾರಣಕ್ಕೆ ಸದಾ ಟ್ರೋಲ್ ಆಗುತ್ತಿರುತ್ತಾರೆ. ಇದೀಗ ತಿರುಪತಿಗೆ ಭೇಟಿ ನೀಡಿರುವ ಮಹಾಲಕ್ಷ್ಮಿ, ತಮ್ಮ ಪ್ರೀತಿಯ ಬಗ್ಗೆ ಕುತೂಹಲಕಾರಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ರೀತಿ ಎಂದರೆ ಇತರರ ಕಮೆಂಟ್ ಅಲ್ಲ, ಪರಸ್ಪರ ಕಾಳಜಿ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
Back to Lifestyle
Lifestyle
November 2, 2026 at 7:28 AM
ತಿರುಪತಿಯಿಂದ ತಿರುಪತಿವರೆಗೆ... ಹಲ್ಚಲ್ ಸೃಷ್ಟಿಸಿದ್ದ ಮಹಾಲಕ್ಷ್ಮಿ- ರವೀಂದರ್ ಜೋಡಿ ಈಗ ಹೇಗಿದೆ? ನಟಿ ಹೇಳಿದ್ದೇನು
Asianet Suvarna Lifestyle
Excerpt from Asianet Suvarna Lifestyle.