ದೀಪಾವಳಿ ರಜೆಯಲ್ಲಿ ಕುಟುಂಬದವರು ಅಥವಾ ಸ್ನೇಹಿತರ ಜೊತೆ ಹೊಸ ಸ್ಥಳಗಳಿಗೆ ಪ್ರವಾಸ ಹೋಗಿ ಸಂತೋಷದ ಕ್ಷಣಗಳನ್ನು ಕಳೆಯಬಹುದು. ನಿಮ್ಮ ಸಮಯ ಮತ್ತು ಆಸಕ್ತಿಗೆ ತಕ್ಕ ಪ್ರವಾಸಿ ತಾಣವನ್ನು ಆಯ್ಕೆ ಮಾಡಿಕೊಂಡು ಟ್ರಿಪ್ ಹೋಗಲು ರೆಡಿಯಾಗಿ.