ನ್ಯೂಸ್ 18 ಕನ್ನಡ ಆಯೋಜಿಸಿದ ‘ನಮ್ಮ ರನ್ ಬೆಂಗಳೂರು’ ಮ್ಯಾರಥಾನ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಹತ್ತು ಸಾವಿರಕ್ಕೂ ಹೆಚ್ಚು ಜನರೊಂದಿಗೆ ಈ ಮ್ಯಾರಾಥಾನ್ ದಾಖಲೆ ಸೃಷ್ಟಿಸಿದೆ.
Back to Sports
Sports
October 13, 2026 at 5:26 AM
Namma Run Bengaluru: ಫಿಟ್ನೆಸ್ ಹಬ್ಬ ಯಶಸ್ವಿ ಮುಕ್ತಾಯ; ನಮ್ಮ ರನ್ ಬೆಂಗಳೂರಿನಲ್ಲಿ 10 ಸಾವಿರಕ್ಕೂ ಹೆಚ್ಚು ಓಟಗಾರರು ಭಾಗಿ!
News18 Kannada Sports
Excerpt from News18 Kannada Sports.