ಇಂಗ್ಲೆಂಡ್ ಕ್ರಿಕೆಟ್‌ನ ಬ್ಯಾಟಿಂಗ್ ದಂತಕಥೆ ಜೋ ರೂಟ್, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಜೊತೆಗೆ ಸೆಪ್ಟೆಂಬರ್ 30, 2028ರವರೆಗೆ ಎರಡು ವರ್ಷಗಳ ಹೊಸ ಕೇಂದ್ರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ಭವಿಷ್ಯವನ್ನು ಭದ್ರಪಡಿಸಿಕೊಂಡಿದ್ದಾರೆ.
Back to Sports
Sports
October 13, 2026 at 4:51 AM
2 ವರ್ಷಗಳ ಒಪ್ಪಂದ: ಸಚಿನ್ ವಿಶ್ವ ದಾಖಲೆ ಮುರಿಯಲು ರೂಟ್ಗೆ ರಹದಾರಿ
TV9 Kannada
Excerpt from TV9 Kannada.