2018ರ ಸ್ಯಾಂಡ್‌ಪೇಪರ್ ಗೇಟ್ ವಿವಾದದ ಕುರಿತು ಡೇವಿಡ್ ವಾರ್ನರ್ ಮೌನ ಮುರಿದಿದ್ದಾರೆ. ಉಸ್ಮಾನ್ ಖವಾಜಾ ಹೇಳಿಕೆಗಳನ್ನು ಸಂಪೂರ್ಣ ಬೆಂಬಲಿಸಿದ ವಾರ್ನರ್, ತನಿಖೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಕುಟುಂಬದ ಮೇಲೆ ಆದ ಪರಿಣಾಮ ವಿವರಿಸಿದ ಅವರು, ತನಿಖೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಮುಖ್ಯ ಎಂದಿದ್ದಾರೆ.