ಭಾರತೀಯ ಕ್ರಿಕೆಟಿಗ ಅರ್ಶದೀಪ್ ಸಿಂಗ್ ತಮ್ಮ ಗೆಳತಿ ಸಮ್ರೀನ್ ಕೌರ್ ಜೊತೆ ದೀಪಾವಳಿ ಆಚರಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಅವರು ಪಾಕಿಸ್ತಾನದ ಜನಪ್ರಿಯ 'ಅಲ್ಫಾಜ್' ಹಾಡನ್ನು ಬಳಸಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.
Back to Sports
Sports
November 9, 2026 at 10:23 AM
ಕ್ಯೂಟ್ ಗೆಳತಿ ಜತೆ ದೀಪಾವಳಿ ಶುಭಾಶಯ ಕೋರಿದ ಅರ್ಶದೀಪ್ ಸಿಂಗ್..! ಆದ್ರೆ ಈ ಪೋಸ್ಟ್ನಲ್ಲಿ ಪಾಕ್ ಲಿಂಕ್..!
Asianet Suvarna Sports
Excerpt from Asianet Suvarna Sports.