ಚಿತ್ರರಂಗದಲ್ಲಿ ಅವಕಾಶಗಳ ಹೆಸರಿನಲ್ಲಿ ಯುವತಿಯರನ್ನು ಕೆಟ್ಟ ಉದ್ದೇಶಕ್ಕೆ ಬಳಸಿಕೊಳ್ಳುವ ಕಾಮಾಂಧರ ಬಗ್ಗೆ ನಿತ್ಯ ಎಲ್ಲಿಂದಲೋ ಕೇಳಿ ಬರುತ್ತಲೇ ಇರುತ್ತದೆ. ಹೆಸರಾಂತ ನಟಿಯರಷ್ಟೇ ಅಲ್ಲದೆ, ಹೊಸದಾಗಿ ಬರುವ ನಾಯಕಿಯರೂ ಕ್ಯಾಸ್ಟಿಂಗ್ ಕೌಚ್ಗೆ ಬಲಿಯಾಗಿದ್ದಾರೆ. ಮೇಲ್ನೋಟಕ್ಕೆ ದೊಡ್ಡ ಮನುಷ್ಯರಂತೆ ಕಾಣುವ ಹಲವು ಗಣ್ಯರ ಕರಾಳ ಮುಖಗಳನ್ನು ಅನೇಕರು ಬಯಲು ಮಾಡಿದ್ದಾರೆ.
Back to Entertainment
Entertainment
October 18, 2026 at 1:28 PM
ಸೀರೆ ಉಟ್ಟು ರೂಮ್ಗೆ ಬನ್ನಿ ಎಂದಿದ್ದ ನಿರ್ದೇಶಕ,ಆ ಸಂಕಷ್ಟದಿಂದ ಪಾರಾದೆ: ಕಾಸ್ಟಿಂಗ್ ಕೌಚ್ ಬಗ್ಗೆ ಮತ್ತೊಬ್ಬ ನಟಿಯ ನೋವು
Filmibeat Kannada
Excerpt from Filmibeat Kannada.