ಸಿನಿಮಾ ಪ್ರಚಾರಗಳಲ್ಲಿ ಸೆಲೆಬ್ರಿಟಿಗಳು ಮಾಡುವ ಒಂದೊಂದು ಮಾತುಗಳು ಕೆಲವೊಮ್ಮೆ ಸಿನಿಮಾಗಿಂತಲೂ ಹೆಚ್ಚಾಗಿ ಸುದ್ದಿಯಾಗುತ್ತಿರುತ್ತವೆ. ಈಗ ನಟಿ ಅನುಪಮಾ ಪರಮೇಶ್ವರನ್ ಅವರ ಹೇಳಿಕೆಗಳು ಕೂಡ ಅಂತಹ ಚರ್ಚೆಗೆ ಕಾರಣವಾಗಿವೆ. 'ಕ್ರೇಜಿ ಕಲ್ಯಾಣಂ' ಪ್ರಚಾರದ ವೇಳೆ ಮದುವೆ, ಮಕ್ಕಳ ಬಗ್ಗೆ ಅನುಪಮ ನೀಡಿದ ಹೇಳಿಕೆಗಳು ವೈರಲ್ ಆಗುತ್ತಿವೆ.