ಸ್ಪರ್ಧಿಗಳು ಟಾಸ್ಕ್​​ಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು, ಗೇಮ್ ರದ್ದಾಗುವಂತೆ ಮಾಡುವುದರ ಬಗ್ಗೆ ಕಟುವಾಗಿಯೇ ಟೀಕೆ ಮಾಡಿದರು. ಸ್ಪರ್ಧಿಗಳನ್ನು ದಡ್ಡರು ಎಂದು ಸಹ ಸುದೀಪ್ ಕರೆದರು. ಗಾನವಿ, ಧನುಶ್, ತಾಂಡವ್ ಇನ್ನೂ ಕೆಲವರಿಗೆ ಕ್ಲಾಸ್ ಸಹ ತೆಗೆದುಕೊಂಡರು.