‘ಚುಟ್ಟಮಲ್ಲೆ’ ಫೇಕ್ AI ವಿಡಿಯೋ ಕುರಿತು ಜೂ. ಎನ್‌ಟಿಆರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ವಿಡಿಯೋ ನೋಡಬೇಡಿ, ಶೇರ್ ಮಾಡಬೇಡಿ ಎಂದು ಮನವಿ ಮಾಡಿರುವ ತಾರಕ್, ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.