ಉತ್ತರ ಕನ್ನಡದ ಕುಮಟಾದ 22 ವರ್ಷದ ಯುವತಿಯೊಬ್ಬಳು ಮಂಗಳೂರಿನ 40 ವರ್ಷದ ವಿವಾಹಿತ ಧರ್ಮಗುರುವಿನೊಂದಿಗೆ ಪ್ರೇಮಪಾಶಕ್ಕೆ ಸಿಲುಕಿ ಓಡಿಬಂದಿದ್ದಾಳೆ. ಪೋಷಕರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ, ಯುವತಿ ಹೆತ್ತವರನ್ನು ನಿರಾಕರಿಸಿ ಗುರುವಿನೊಂದಿಗೇ ತೆರಳಿದ್ದಾಳೆ.
Back to Lifestyle
Lifestyle
October 29, 2026 at 5:15 AM
ಮಂಗಳೂರು: ಮುಸ್ಲಿಂ ಧರ್ಮಗುರು ಜತೆ ಓಡಿ ಹೋಗಿ ಎರಡನೇ ಮದುವೆಯಾದ 22ರ ಶಿಷ್ಯೆ, ಮಗಳನ್ನು ನೋಡಿ ಹೆತ್ತವರ ಗೋಳಾಟ!
Asianet Suvarna Lifestyle
Excerpt from Asianet Suvarna Lifestyle.