ಅಮೆರಿಕದ ಒರೆಗಾನ್ನ ಬೆಂಡ್ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮಕ್ಕಳು, ಒಬ್ಬ ಶಿಕ್ಷಕ ಸೇರಿ ಐವರು ಸಾವನ್ನಪ್ಪಿದ್ದಾರೆ. 16 ವರ್ಷದ ಅಪ್ರಾಪ್ತ ಶೂಟರ್ ಈ ಕೃತ್ಯ ಎಸಗಿದ್ದು, ಸ್ಥಳೀಯರ ಪ್ರತಿರೋಧಕ್ಕೆ ಬಲಿಯಾಗಿದ್ದಾನೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.
Back to Top News
Top
October 16, 2026 at 3:58 AM
ಅಮೆರಿಕದ ಶಾಲೆಯಲ್ಲಿ ಅಪ್ರಾಪ್ತನಿಂದ ಗುಂಡಿನ ದಾಳಿ: ಶೂಟರ್ ಅಟ್ಟಹಾಸಕ್ಕೆ ಮೂವರು ಮಕ್ಕಳು, ಶಿಕ್ಷಕ ಸೇರಿ ಐವರು ಬಲಿ
TV9 Kannada
Excerpt from TV9 Kannada.