ಭಾರತದ ಟೆಲಿಕಾಂ ಹಾಗೂ ಡಿಜಿಟಲ್ ವಲಯದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ ರಿಲಯನ್ಸ್ ಜಿಯೋ, ಇದೀಗ ದೇಶದ ಅತಿದೊಡ್ಡ ಜಿಯೋ ಐಪಿಒ ಮೂಲಕ ಷೇರುಪೇಟೆ ಪ್ರವೇಶಿಸಲು ಸಜ್ಜಾಗಿದೆ. ಅಂದಾಜು 30,213 ಕೋಟಿ ರೂಪಾಯಿ ಮೊತ್ತದ ಈ ಬೃಹತ್ ಸಾರ್ವಜನಿಕ ಷೇರು ವಿತರಣೆಯು ಅಕ್ಟೋಬರ್ 21 ರಿಂದ 23ರವರೆಗೆ ನಡೆಯಲಿದೆ. ಆದರೆ, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿರುವ ರಿಲಯನ್ಸ್