– ಸ್ಪರ್ಧೆಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದ ರಿಲಯನ್ಸ್ ಮುಂಬೈ: ಭಾರತದ ಉಪಗ್ರಹ ಸಂವಹನ ಮಾರುಕಟ್ಟೆಯಲ್ಲಿ ಎಲಾನ್ ಮಸ್ಕ್ (Elon Musk) ನೇತೃತ್ವದ ಸ್ಟಾರ್‌ಲಿಂಕ್ ಸೇರಿದಂತೆ ಎಲ್ಲ ಕಂಪನಿಗಳ ಸ್ಪರ್ಧೆಯನ್ನ ಸ್ವಾಗತಿಸುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಸಂಸ್ಥೆ ಶುಕ್ರವಾರ (ಇಂದು) ಹೇಳಿಕೊಂಡಿದೆ.