ಕೈವ್: ಉಕ್ರೇನ್‌ನ (Ukraine) ಮೇಲೆ ರಷ್ಯಾ ಡ್ರೋನ್ ದಾಳಿ (Russia Drone Attack) ನಡೆಸಿದ ಪರಿಣಾಮ ಸುಮಿ ಪ್ರದೇಶದಲ್ಲಿರುವ ಭಾರತದ ಕುಸುಮ್ ಗ್ರೂಪ್‌ಗೆ (Kusum Group) ಸೇರಿದ ಬೃಹತ್ ಔಷಧ ತಯಾರಿಕಾ ಘಟಕ ಧ್ವಂಸಗೊಂಡಿದೆ. ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.