– ಇಬ್ಬರು ಸೀಕ್ರೆಟ್ ರೂಮ್ ಗೆ, ಉಳಿದ 6 ಮಂದಿ ಮನೆಗೆ ‘ಬಿಗ್ ಬಾಸ್ ಮಲಯಾಳಂ 8’ರಲ್ಲಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಸಿಕ್ಕಿದೆ. ಒಂದೇ ದಿನ ಬಿಗ್‌ ಬಾಸ್‌ ಮನೆಯಿಂದ 8 ಸ್ಪರ್ಧಿಗಳು ಔಟ್‌ ಆಗಿದ್ದಾರೆ. ಈ ಬೆಳವಣಿಗೆ ವೀಕ್ಷಕರಲ್ಲಿ ಅಷ್ಟೇ ಅಲ್ಲ, ಮನೆಯ ಸ್ಪರ್ಧಿಗಳಿಗೂ ಶಾಕ್‌ ನೀಡಿದೆ.