ಪ್ರಕರಣದ ವಿಚಾರಣೆ ವೇಳೆ ಪಟ್ಟಣಗೆರೆ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನರನ್ನು ಸಾಕ್ಷಿಯಾಗಿ ವಿಚಾರಣೆಗೆ ಒಳಪಡಿಸಲಾಯಿತು. ಈ ವೇಳೆ ಶೆಡ್‌ನಲ್ಲಿ ಏನನ್ನೂ ನೋಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದ ಪ್ರಕರಣದ ವಿಚಾರಣೆಯಲ್ಲಿ ಮತ್ತೊಂದು ತಿರುವು ಸಿಕ್ಕಂತಾಗಿದೆ.
Back to Entertainment
Entertainment
November 24, 2026 at 8:23 AM
ದರ್ಶನ್ ಕೇಸ್ನಲ್ಲಿ ಮತ್ತೊಬ್ಬ ಸಾಕ್ಷಿ ಕೂಡ ಉಲ್ಟಾ; ಇಂದು ಕೋರ್ಟ್ನಲ್ಲಿ ಏನಾಯ್ತು?
News18 Kannada Entertainment
Excerpt from News18 Kannada Entertainment.