ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣ ಕೋರ್ಟ್‌ನಲ್ಲಿ ಸಾಕ್ಷಿ ಉಲ್ಟಾ ಹೊಡೆದಿದ್ದಾನೆ. ಶೆಡ್‌ನಲ್ಲಿ ಏನೂ ನೋಡಿಲ್ಲ ಎಂದಿದ್ದು, ಈ ಮೂಲಕ ಮತ್ತೊಬ್ಬ ಸಾಕ್ಷಿ ಪ್ರಕರಣದಲ್ಲಿ ತದ್ವಿರುದ್ಧ ಹೇಳಿಕೆ ನೀಡಿದಂತಾಗಿದೆ.
Back to Entertainment
Entertainment
November 24, 2026 at 8:06 AM
ರೇಣುಕಾಸ್ವಾಮಿ ಕೇಸ್: ಕೋರ್ಟ್‌ನಲ್ಲಿ ಮತ್ತೊಬ್ಬ ಸಾಕ್ಷಿ ಕೂಡ ಯು-ಟರ್ನ್, ಪ್ರಕರಣದಲ್ಲಿ ಸಾಲು ಸಾಲು ಸಾಕ್ಷಿಗಳು ಉಲ್ಟಾ!
Asianet Suvarna Entertainment
Excerpt from Asianet Suvarna Entertainment.