ಇಂಟರ್ನೆಟ್ ಡೇಟಾ ಇಲ್ಲದೆ ಮೊಬೈಲ್‌ನಲ್ಲಿ ಲೈವ್ ಟಿವಿ ವೀಕ್ಷಿಸಲು ಅನುವು ಮಾಡಿಕೊಡುವ D2M ತಂತ್ರಜ್ಞಾನವನ್ನು ಶೀಘ್ರದಲ್ಲೇ ಪರಿಚಯಿಸಲು ಪ್ರಸಾರ ಭಾರತಿ ಸಿದ್ಧತೆ ನಡೆಸಿದೆ. ಇದು ಎಫ್‌ಎಂ ರೇಡಿಯೊದಂತೆ ಕಾರ್ಯನಿರ್ವಹಿಸಲಿದ್ದು, ಗ್ರಾಮೀಣ ಪ್ರದೇಶಗಳಿಗೆ ಮತ್ತು ಟಿವಿ ಇಲ್ಲದ 9 ಕೋಟಿ ಕುಟುಂಬಗಳಿಗೆ ವರದಾನವಾಗಲಿದೆ.
Back to Technology
Technology
October 2, 2026 at 5:40 AM
ಇಂಟರ್ನೆಟ್ ಇಲ್ಲದೇ ಮೊಬೈಲ್‌ನಲ್ಲಿ ಟಿವಿ ವೀಕ್ಷಣೆ: ಗ್ರಾಹಕರಿಗೆ ಗುಡ್ನ್ಯೂಸ್ ಕೊಟ್ಟ ಕೇಂದ್ರ- ಶೀಘ್ರ ಜಾರಿ
Asianet Suvarna Technology
Excerpt from Asianet Suvarna Technology.