2019ರಲ್ಲಿ ಭಾರತ ನಡೆಸಿದ 'ಮಿಷನ್ ಶಕ್ತಿ' ಉಪಗ್ರಹ ವಿರೋಧಿ ಕ್ಷಿಪಣಿ ಪರೀಕ್ಷೆಯು ಅಮೆರಿಕದ ಗುಪ್ತಚರ ಸಂಸ್ಥೆಗಳಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಈ ದಿಢೀರ್ ಕಾರ್ಯಾಚರಣೆಯ ಬಗ್ಗೆ ಅಮೆರಿಕಕ್ಕೆ ಯಾವುದೇ ಸುಳಿವು ಇರಲಿಲ್ಲ ಎಂದು ಮಾಜಿ ಗುಪ್ತಚರ ಅಧಿಕಾರಿ ಡೇವಿಡ್ ಗ್ರಶ್ ಬಹಿರಂಗಪಡಿಸಿದ್ದಾರೆ.
Back to Technology
Technology
October 2, 2026 at 4:48 PM
India ಪವರ್ಗೆ ಶೇಕ್ ಆಯ್ತು ಅಮೆರಿಕ; ಮೊದಲ ದಾಳಿಯಲ್ಲೇ ತತ್ತರಿಸಿದ ಬಲಾಢ್ಯ ದೇಶ, ಪ್ಯಾನಿಕ್ನಲ್ಲೇ ಕಾಲ್ ಮಾಡಿದ ಯುಎಸ್!
Asianet Suvarna Technology
Excerpt from Asianet Suvarna Technology.