Kannada blockbuster serials: ಕಿರುತೆರೆ ವೀಕ್ಷಕರಿಗೆ ಇಲ್ಲಿದೆ ಒಂದು ಸೂಪರ್ ಸುದ್ದಿ! ಕನ್ನಡಿಗರ ಮನೆಮಾತಾಗಿದ್ದ ಕನ್ನಡದ ಬ್ಲಾಕ್‌ಬಸ್ಟರ್ ಧಾರಾವಾಹಿಯೊಂದು ಪರಭಾಷೆಗೆ ಡಬ್ ಆಗಿ ಪ್ರಸಾರವಾಗುತ್ತಿದ್ದು, ಅಲ್ಲಿನ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದೆ.