ಡಾಲಿ ಧನಂಜಯ್ ಕಲ್ಯಾಣದ ವಿಡಿಯೋ ಈಗ ಹೊರ ಬರ್ತಿದೆ. ಮದುವೆ ಆದ ಒಂದು ವರ್ಷದ ಬಳಿಕ ಈ ವಿಡಿಯೋ ಬರ್ತಿದೆ. ಇದನ್ನ ಒಂದು ಸಿನಿಮಾ ರೀತಿನೇ ಚಿತ್ರೀಕರಣ ಮಾಡಿದ್ದಾರೆ. ಧನ ಧನ್ಯ ಕಲ್ಯಾಣ ಅಂತಲೂ ಇದಕ್ಕೆ ಹೆಸರಿಟ್ಟಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.