ಡಯಟ್ ಮಾಡುವಾಗ ಬಟರ್ ತಿನ್ನಬೇಕಾ ಅಥವಾ ಚೀಸ್ ಆಯ್ಕೆ ಮಾಡಬೇಕಾ ಎಂಬ ಗೊಂದಲ ಹಲವರಲ್ಲಿದೆ. ಬಟರ್‌ನಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚಿದ್ದರೆ, ಚೀಸ್‌ನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಫಾಸ್ಫರಸ್‌ನಂತಹ ಪೋಷಕಾಂಶಗಳಿವೆ. ಹಾಗಾದರೆ ಹೃದಯದ ಆರೋಗ್ಯ ಮತ್ತು ತೂಕ ನಿಯಂತ್ರಣದ ದೃಷ್ಟಿಯಿಂದ ಯಾವುದು ಉತ್ತಮ?
Back to Lifestyle
Lifestyle
October 30, 2026 at 1:13 PM
ಬಟರ್ ತಿನ್ನುವುದಕ್ಕಿಂತ ಚೀಸ್ ಉತ್ತಮವೇ? ಡಯಟ್ ಮಾಡುವವರು ತಿಳಿಯಬೇಕಾದ ಸಂಗತಿಗಳು
TV9 Kannada
Excerpt from TV9 Kannada.