ರಾತ್ರಿ ಸರಿಯಾಗಿ ನಿದ್ರೆ ಮಾಡದಿರುವುದು, ಜೋರಾಗಿ ಗೊರಕೆ ಹೊಡೆಯುವುದು ಮತ್ತು ಪದೇಪದೇ ಎಚ್ಚರಗೊಳ್ಳುವುದು ಕೇವಲ ನಿದ್ರೆಯ ಸಮಸ್ಯೆಗಳಲ್ಲ. ಇಂತಹ ಕೆಲವು ಅಭ್ಯಾಸಗಳು ದೀರ್ಘಕಾಲದಲ್ಲಿ ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಪ್ರತಿದಿನ ಎಷ್ಟು ಗಂಟೆ ನಿದ್ರೆ ಮಾಡಬೇಕು? ಸ್ಲೀಪ್ ಅಪ್ನಿಯಾದ ಲಕ್ಷಣಗಳೇನು?