ಮಾರುಕಟ್ಟೆಯಿಂದ ಈರುಳ್ಳಿ ಖರೀದಿಸುವಾಗ ಸಣ್ಣ ತಪ್ಪು ಮಾಡಿದರೂ ಅವು ಬೇಗನೆ ಕೊಳೆತು ಹಣ ವ್ಯರ್ಥವಾಗಬಹುದು. ತಾಜಾ ಈರುಳ್ಳಿಯನ್ನು ಗುರುತಿಸಲು ಅದರ ಸಿಪ್ಪೆ, ಗಟ್ಟಿತನ, ಬಣ್ಣ ಮತ್ತು ವಾಸನೆಯನ್ನು ಗಮನಿಸುವುದು ಮುಖ್ಯ. ಜೊತೆಗೆ ಮನೆಯಲ್ಲಿ ಈರುಳ್ಳಿಯನ್ನು ಹೇಗೆ ಸಂಗ್ರಹಿಸಬೇಕು? ಆಲೂಗಡ್ಡೆಯೊಂದಿಗೆ ಏಕೆ ಇಡಬಾರದು?