ಹನೂರು: ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆ ಮತ್ತೆ ಸಕ್ರಿಯವಾಗಿದ್ದು, ಚಾಮರಾಜನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ಅತ್ಯದಿಕ ಮಳೆ ದಾಖಲಾಗಿದೆ. ಇಲ್ಲಿನ ಹನೂರು ತಾಲೂಕು ವ್ಯಾಪ್ತಿಯಲ್ಲಿ ಸೋಮವಾರ ಕಳೆದ ಕೆಲವು ವರ್ಷಗಳಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. 2026 ಸೆಪ್ಟೆಂಬರ್‍ನಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದಿದೆ.
Back to Top News
Top
September 29, 2026 at 11:12 AM
Rain: ಹನೂರಲ್ಲಿ ಮಳೆಯ ರೌದ್ರಾವತಾರ; ನದಿಯಂತಾ ಹಳ್ಳ-ಕೊಳ್ಳಗಳು, ಸೆಪ್ಟೆಂಬರ್ ನಲ್ಲಿ ಗರಿಷ್ಠ ಮಳೆ ದಾಖಲು
Oneindia Kannada
Excerpt from Oneindia Kannada.