ಚಿನ್ನಾಭರಣ ಪ್ರಿಯರಿಗೆ ಇಂದು ಬಂಪರ್ ಗುಡ್‌ನ್ಯೂಸ್ ಸಿಕ್ಕಿದೆ. ಇಂದು ಒಂದೇ ದಿನ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಒಂದೇ ದಿನ ಚಿನ್ನದ ಬೆಲೆ ₹​2,510 ಇಳಿಕೆಯಾಗಿದೆ. ಅತ್ತ ಬೆಳ್ಳಿ ಕೂಡ ಅಗ್ಗವಾಗಿದೆ. ಹಾಗಾದ್ರೆ ನಿಮ್ಮ ನಗರದಲ್ಲಿ ಎಷ್ಟಿದೆ ರೇಟ್​? ಇಲ್ಲಿದೆ ನೋಡಿ