ಪ್ರಪಂಚದ ಮೂಲೆ ಮೂಲೆಗಳಲ್ಲಿ ಆಸ್ತಿ ಬೆಲೆಗಳು ಏರುತ್ತಿದ್ದರೆ, ಭಾರತದ ಮುಂಬೈ ಕೂಡ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಗೆ ಸೇರಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಏಪ್ರಿಲ್-ಜೂನ್‌ನಲ್ಲಿ, ವಿಶ್ವಾದ್ಯಂತ ಆಸ್ತಿ ಬೆಲೆಗಳು ಸರಾಸರಿ ಶೇ. 6.2 ರಷ್ಟು ಬೆಳವಣಿಗೆಯನ್ನು ಕಂಡಿವೆ.