ಬೆಂಗಳೂರು ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಶನಿವಾರ ಸಂಜೆ 5:00 ರಿಂದ ರಾತ್ರಿ 10:00 ರ ನಡುವೆ ಮಳೆಯಾಗುವ ಸಾಧ್ಯತೆ ಶೇ. 66 ರಿಂದ 69 ರಷ್ಟಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಪಂದ್ಯ ಆರಂಭವಾಗಲು ನಿಗದಿಯಾಗಿರುವ ಸಂಜೆ 7:00 ರ ಸುಮಾರಿಗೆ ಮಳೆಯಾಗುವ ಸಂಭವ ಹೆಚ್ಚಿದೆ.
Back to Sports
Sports
October 16, 2026 at 4:44 PM
IND vs WI: ವೆಸ್ಟ್ ಇಂಡೀಸ್ ವಿರುದ್ಧದ 5ನೇ ಟಿ20 ಪಂದ್ಯಕ್ಕೂ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಶೆ! ಭಾರತದ ಟಿ20 ಸರಣಿ ಗೆಲುವಿನ ಕನಸಿಗೆ ದೊಡ್ಡ ಅಡಚಣೆ
News18 Kannada Sports
Excerpt from News18 Kannada Sports.