ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ವೇಗಿ ಆಕಾಶ್ ದೀಪ್ ತಂಡಕ್ಕೆ ಮರಳಿದ್ದಾರೆ ಮತ್ತು ಅಂಶುಲ್ ಕಂಬೋಜ್ ಅವರಿಗೆ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ
Back to Sports
Sports
October 16, 2026 at 5:16 PM
IND vs NZ Test Squad: ಆಕಾಶ್ ದೀಪ್ ರಿಟರ್ನ್, ಶಮಿಗೆ ನೋ ಚಾನ್ಸ್! ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ 16 ಸದಸ್ಯರ ಭಾರತ ತಂಡ ಪ್ರಕಟ
News18 Kannada Sports
Excerpt from News18 Kannada Sports.