ಹಾಸನ: SIR ಹೊತ್ತಲ್ಲೇ ಅಪರಿಚಿತರು ರಾಶಿ ರಾಶಿ ಮತದಾರರ ಗುರುತಿನ ಚೀಟಿ (Voter ID), ಆಧಾರ್‌ ಕಾರ್ಡ್‌ (Aadhaar Card) ಹಾಗೂ ಪಾನ್‌ ಕಾರ್ಡ್‌ಗಳನ್ನು ಸುಟ್ಟು ಹಾಕಿದ ಘಟನೆ ಸಕಲೇಶಪುರ (Sakleshpur) ಪಟ್ಟಣದ ಶ್ರೀಗಂಧ ಹೋಟೆಲ್ ಬಳಿ ನಡೆದಿದೆ. ಈ ಸಂಬಂಧ ಸಕಲೇಶಪುರ ಉಪವಿಭಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಅ.13 ರಂದು ಈ ಘಟನೆ ನಡೆದಿತ್ತು.