ಚಳಿಗಾಲ ಶುರುವಾಗುತ್ತಿದ್ದಂತೆ ತ್ವಚೆ ಒಣಗುವ ಸಮಸ್ಯೆ ಹೆಚ್ಚಾಗುತ್ತದೆ. ಕಾಲಿನ ಚರ್ಮದ ಒಣತನ ಹೋಗಲಾಡಿಸಲು ದುಬಾರಿ ಕ್ರೀಮ್‌ಗಳನ್ನೇ ಖರೀದಿಸಬೇಕೆಂದಿಲ್ಲ. ಮನೆಯಲ್ಲೇ ಸಿಗುವ ಕೆಲವು ಪದಾರ್ಥಗಳನ್ನು ಬಳಸಿ ಕಾಲಿನ ಚರ್ಮವನ್ನು ಮೃದುವಾಗಿಟ್ಟುಕೊಳ್ಳಬಹುದು.