ಮುಖದ ಬಣ್ಣ ಬದಲಿಸುವ ಆಸೆಯಲ್ಲಿ ಆರೋಗ್ಯವನ್ನೇ ಅಪಾಯಕ್ಕೆ ಸಿಲುಕಿಸುತ್ತಿದ್ದೇವೆಯೇ? ಕೆಲವು ಫೇರ್‌ನೆಸ್ ಕ್ರೀಮ್‌ಗಳಲ್ಲಿ ಇರುವ ಪಾದರಸ (Mercury) ಎಂಬ ವಿಷಕಾರಿ ಲೋಹ ಕಿಡ್ನಿಗೆ ಗಂಭೀರ ಹಾನಿ ಉಂಟುಮಾಡಬಹುದು ಎಂಬ ಎಚ್ಚರಿಕೆ ವೈದ್ಯರಿಂದ ವ್ಯಕ್ತವಾಗಿದೆ.