– ಕಸದ ಟೆಂಡರ್ ಹಿಂದೆ ಬೆಂಗಳೂರಿನ ಮಂತ್ರಿ ಕೈವಾಡ – 3 ಕೋಟಿ ಟರ್ನ್ ಓವರ್ ಮಾಡೋ ಮುನಿಯಪ್ಪ ಕಂಪನಿಗೆ ಯಾಕೆ ಟೆಂಡರ್? ಬೆಂಗಳೂರು: ಸರ್ಕಾರ ಬೆಂಗಳೂರಿನ ಕಸದ ಟೆಂಡರ್ ನಲ್ಲಿ (Garbage Tender) ದೊಡ್ಡ ಅಕ್ರಮ ಮಾಡಿದೆ. ಅಸ್ತಿತ್ವದಲ್ಲೇ ಇಲ್ಲದ ಕಂಪನಿಗೆ ನಿಯಮ ಮೀರಿ ಟೆಂಡರ್ ಕೊಡಲಾಗಿದ್ದು, ಇದರ ಹಿಂದೆ ಬೆಂಗಳೂರಿನ ಮಂತ್ರಿ ಕೈವಾಡ ಇದೆ ಅಂತ ವಿಪಕ್ಷ ನಾಯಕ ಅಶೋಕ್ (R…