ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಗಳನ್ನು ಪಾಲಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ನ್ಯಾಯಮೂರ್ತಿ ವಿಕ್ರಮನಾಥ್ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ.
Back to Politics
Politics
October 12, 2026 at 11:21 AM
Karnataka News Live: ಅರ್ಚಕರ ಅಣ್ಣ-ತಮ್ಮಂದಿರ ವೈಷಮ್ಯಕ್ಕೆ ಗಣಪನಿಗೆ ಎದುರಾಯ್ತು ಪೂಜಾ ವಿಘ್ನ - ನವರಾತ್ರಿ ಉತ್ಸವದಲ್ಲೇ ಇಡಗುಂಜಿಯಲ್ಲಿ ಅರ್ಚಕರಿಂದ ಧರಣಿ, ಬಹಿಷ್ಕಾರ!
Asianet Suvarna Politics
Excerpt from Asianet Suvarna Politics.