Inspiring Story: ಸಾಮಾನ್ಯವಾಗಿ ಹಲವರು ಯಾವುದಾದರೂ ಒಂದು ಮಹತ್ತರ ಕೆಲಸಕ್ಕೆ ಕೈಹಾಕಿ ಅದರಲ್ಲಿ ಫೇಲ್ ಆದರೆ ಧೈರ್ಯ ಕಳೆದುಕೊಂಡುಬಿಡುತ್ತಾರೆ. ಆದರೆ, ಇಲ್ಲೊಬ್ಬ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯೊಬ್ಬ ಛಲವೊಂದಿದ್ದರೆ ಸಾಕು ಯಾವ ಬಡತನವೂ ಅಡ್ಡಿ ಬರುವುದಿಲ್ಲ, ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದನ್ನ ಸಾಬೀತುಪಡಿಸಿ ಗಮನ ಸೆಳೆದಿದ್ದಾನೆ.
Back to Top News
Top
September 25, 2026 at 8:13 AM
ಆಟೋ ಚಾಲಕನ ಮಗನ ಅಮೋಘ ಸಾಧನೆ: ಬಡತನ ಮೆಟ್ಟಿ ನಿಂತು MBBS ಸೀಟು ಗಿಟ್ಟಿಸಿಕೊಂಡ ಗ್ರಾಮೀಣ ಪ್ರತಿಭೆಯ ರೋಚಕ ಸ್ಟೋರಿ
Oneindia Kannada
Excerpt from Oneindia Kannada.