ಬೆಳಗಾವಿ: 3 ತಿಂಗಳ 77 ಸಾವಿರ ರೂ. ಕರೆಂಟ್ ಬಿಲ್ ಬಾಕಿಯಿದ್ದಿದ್ದಕ್ಕೆ ವಿದ್ಯುತ್ ಕಟ್ ಮಾಡಿದ ಹೆಸ್ಕಾಂ (HESCOM) ಸಿಬ್ಬಂದಿ ಮೇಲೆ ಲಕ್ಷ್ಮಿ ಹೆಬ್ಬಾಳ್ಕರ್‌ ಸಹೋದರ, ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ (Channaraj Hattiholi) ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.