ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಅಭಿನಯದ ಬಹುನಿರೀಕ್ಷಿತ ‘ಲವ್ ಆ್ಯಂಡ್ ವಾರ್’ (Love And War) ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಸಿನಿಮಾದಲ್ಲಿ ಆಲಿಯಾ ಕ್ಯಾಬರೆ ಕಲಾವಿದೆಯಂತೆ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Back to Top News
Top
September 25, 2026 at 9:37 AM
ʻಲವ್ ಅಂಡ್ ವಾರ್ʼನಲ್ಲಿ ಆಲಿಯಾ ಭಟ್ ರಗಡ್ ಲುಕ್ ಔಟ್ – ಕ್ಯಾಬರೆ ಡಾನ್ಸರ್ ಅವತಾರದಲ್ಲಿ ಚಿಲ್ ಚಿಲ್
Public TV Kannada
Excerpt from Public TV Kannada.