ಭಾರತ ಎ ಮತ್ತು ನ್ಯೂಝಿಲೆಂಡ್ ಎ ತಂಡಗಳ ನಡುವಣ ಮೂರು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿ ಎರಡನೇ ಮ್ಯಾಚ್ ಶುರುವಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುತ್ತಿರುವ ಟೀಮ್ ಇಂಡಿಯಾ ಪರ ದೇವದತ್ ಪಡಿಕ್ಕಲ್ ಹಾಗೂ ಧ್ರುವ್ ಜುರೆಲ್ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
Back to Sports
Sports
October 31, 2026 at 8:12 AM
ಅನಧಿಕೃತ ಟೆಸ್ಟ್ನಲ್ಲಿ ಮಿಂಚಿದ ದೇವದತ್ ಪಡಿಕ್ಕಲ್, ಧ್ರವ್ ಜುರೆಲ್
TV9 Kannada
Excerpt from TV9 Kannada.