ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ 3ನೇ ಟೆಸ್ಟ್ ಪಂದ್ಯವು ಅಂತಿಮ ದಿನದಾಟಕ್ಕೆ ಬಂದು ನಿಂತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಮೊದಲ ಇನಿಂಗ್ಸ್ನಲ್ಲಿ 329 ರನ್ ಪೇರಿಸಿದರೆ, ಇದಕ್ಕುತ್ತರವಾಗಿ ಆಸ್ಟ್ರೇಲಿಯಾ 429 ರನ್ ಕಲೆಹಾಕಿತು. ಇದೀಗ ದ್ವಿತೀಯ ಇನಿಂಗ್ಸ್ನಲ್ಲಿ ಸೌತ್ ಆಫ್ರಿಕಾ 387 ರನ್ಗಳಿಸಿ ಆಲೌಟ್ ಆಗಿದೆ.
Back to Sports
Sports
October 31, 2026 at 7:11 AM
ಕೊನೆಯ ದಿನದಾಟದ ರೋಚಕತೆ: ರನ್ ಚೇಸ್ ಮಾಡಿ ಗೆಲ್ಲುತ್ತಾ ಆಸ್ಟ್ರೇಲಿಯಾ!
TV9 Kannada
Excerpt from TV9 Kannada.