ಸೆಕೆಂಡ್‌ಹ್ಯಾಂಡ್ ಕಾರು ಖರೀದಿಸುವಾಗ ಕಡಿಮೆ ಕಿಲೋಮೀಟರ್ ಓಡಿರುವ ಕಾರನ್ನೇ ಆಯ್ಕೆ ಮಾಡಬೇಕೆಂದಿಲ್ಲ. ಕಾರಿನ ಸರ್ವಿಸ್ ಇತಿಹಾಸ, ಅಪಘಾತದ ದಾಖಲೆ, ಎಂಜಿನ್, ಟೈರ್, ಬ್ರೇಕ್ ಮತ್ತು ಕ್ಲಚ್‌ನಂತಹ ಪ್ರಮುಖ ಭಾಗಗಳ ಸ್ಥಿತಿಯನ್ನೂ ಪರಿಶೀಲಿಸಬೇಕು. ಓಡೋಮೀಟರ್‌ಗಿಂತ ಕಾರನ್ನು ಎಷ್ಟು ಚೆನ್ನಾಗಿ ನಿರ್ವಹಿಸಲಾಗಿದೆ ಎಂಬುದು ಏಕೆ ಮುಖ್ಯ ಎಂಬುದನ್ನು ತಿಳಿಯಿರಿ.
Back to Business
Business
October 2, 2026 at 7:43 AM
Auto Tips: ಕಡಿಮೆ ಓಡಿದ ಕಾರ್ ಅಥವಾ ಸರಿಯಾದ ಸರ್ವಿಸ್? ಬಳಸಿದ ಕಾರು ಖರೀದಿಸುವಾಗ ಏನು ಗಮನಿಸಬೇಕು?
TV9 Kannada
Excerpt from TV9 Kannada.