ಮುಕ್ತಾಯ ದಿನಾಂಕದ ಮೊದಲು FD ಯನ್ನು ಮುಚ್ಚಿದರೆ ಏನು ಸಮಸ್ಯೆಯಾಗುತ್ತೆ ಗೊತ್ತಾ? ಅವಧಿಗೂ ಮುನ್ನ FD ಮುಚ್ಚುವುದರಿಂದ ಬಡ್ಡಿ ಮೊತ್ತದ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ಹಾಗಾದ್ರೆ ನಿಮಗೆ ಎಷ್ಟು ಕಡಿಮೆ ಬಡ್ಡಿ ಸಿಗುತ್ತದೆ, ನಷ್ಟವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಮತ್ತು ಯಾವ ಶುಲ್ಕಗಳು ಅನ್ವಯವಾಗಬಹುದು? ಎಂಬುದನ್ನು ಇಲ್ಲಿ ಅರ್ಥ ಮಾಡಿಕೊಳ್ಳಿ.
Back to Business
Business
October 2, 2026 at 7:19 AM
Premature Closure Of FD: ನಿಮ್ಮ FD ಅವಧಿಗೂ ಮುನ್ನ ಮುಚ್ಚಿದರೆ ಎಷ್ಟು ಹಣ ನಷ್ಟವಾಗುತ್ತದೆ? ಲೆಕ್ಕಾಚಾರ ಅರ್ಥ ಮಾಡಿಕೊಳ್ಳಿ
News18 Kannada Business
Excerpt from News18 Kannada Business.