ಜೆರೋಧಾ (Zerodha) ಸಂಸ್ಥಾಪಕರಾದ ನಿಖಿಲ್ ಕಾಮತ್ ಮತ್ತು ನಿತಿನ್ ಕಾಮತ್ ಅವರ ತಾಯಿ ರೇವತಿ ಕಾಮತ್ ನೆಟ್ಟಿಗರ ಮನ ಗೆದ್ದಿದ್ದಾರೆ. ಈ ಬಾರಿ ಅವರು ಸುದ್ದಿಯಾಗಿರುವುದು ತಮ್ಮ ಮೆಹಂದಿ ಕಲೆಯಿಂದಾಗಲಿ, ಪರಿಸರ ಕಾಳಜಿಯಿಂದಾಗಲಿ ಅಲ್ಲ; ಬದಲಿಗೆ ಪ್ರೀತಿಯಿಂದ ಬಡಿಸಿದ ರಾಗಿಮುದ್ದೆಯಿಂದ!