Jailer 2: ಜೈಲರ್ 2 ಸಿನಿಮಾ ನಾಲ್ಕೇ ದಿನದಲ್ಲಿ 424 ಕೋಟಿ ಗಳಿಸಿದ್ದು ಈಗ 500 ಕೋಟಿಯತ್ತ ದಾಪುಗಾಲಿಟ್ಟಿದೆ. ರಜನಿಯ ಮೂವಿ ಬಾಕ್ಸ್ ಆಫೀಸ್ ಉಡೀಸ್ ಮಾಡಿದೆ.